", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/286525-1750248134-WhatsApp-Image-2025-06-18-at-5.31.53-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮಸ್ಥರಿಗೆ‌ ಮಂಗನ ಶುರುವಾಗಿದೆ.ಈ ಗಂಡುಮಂಗ ಗ್ರಾಮಕ್ಕೆ‌ ಬರುವ ಬಸ್, ಟಂಟಂ ವಾಹನ ...Read more" } ", "keywords": "Haveri, monkey menace, monkey trouble, wildlife conflict, people affected, Haveri news, Karnataka news, monkey problem, rural issues", "url": "https://dashboard.publicnext.com/node" } ಹಾವೇರಿ : ಕೋತಿ ಕಾಟಕ್ಕೆ ಬೇಸತ್ತ ಜನರು..ಮನೆಯಿಂದ ಹೊರಬರಲು ಹಿಂದೇಟು!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಕೋತಿ ಕಾಟಕ್ಕೆ ಬೇಸತ್ತ ಜನರು..ಮನೆಯಿಂದ ಹೊರಬರಲು ಹಿಂದೇಟು!

ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮಸ್ಥರಿಗೆ‌ ಮಂಗನ ಶುರುವಾಗಿದೆ.ಈ ಗಂಡುಮಂಗ ಗ್ರಾಮಕ್ಕೆ‌ ಬರುವ ಬಸ್, ಟಂಟಂ ವಾಹನ ಮತ್ತು ಕಾರುಗಳ ಶಬ್ದ ಕೇಳಿದರೆ ಸಾಕು ಹಾಜರಾಗುತ್ತೆ. ವಾಹನಗಳ ಮೇಲೆ ಹತ್ತಿ ಅದರ ಚಾಲಕ ಪ್ರಯಾಣಿಕರಿಗೆ‌ ಹೊಡೆಯಲು ಮುಂದಾಗುತ್ತೆ. ಎಷ್ಟು ಜನ ಇದ್ದರು ಸಹ ಹೆದರದೆ ನಾಲ್ಕು ಚಕ್ರದ ವಾಹನಗಳ ಬೆನ್ನು ಹತ್ತುತ್ತದೆ.

ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯತಗೆ ಅರಣ್ಯಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೆಲವರು ಇದು ಆಂಜನೇಯನ ಕಾಟವಾದರೆ ನಾವು ಹಿರಿಯರನ್ನ ಕೇಳಿ ಗ್ರಾಮದಲ್ಲಿ ಆಂಜನೇಯನ ದೇವಸ್ಥಾನ ಕಟ್ಟಿಸಲು ಸಹ ತಯಾರಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

Edited By : Shivu K
PublicNext

PublicNext

18/06/2025 05:33 pm

Cinque Terre

28.63 K

Cinque Terre

0