", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/40083620250628092254filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ರೌಂಡ್ ಟೇಬಲ್ ಇಂಡಿಯಾ ಸಂಸ್ಥೆ ಶಿವಮೊಗ್ಗ ಜಿಲ್ಲಾ ಶಾಖೆಯ ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ವತಿಯಿಂದ ಫ್ರೀಡಂ ತೂ ಎಜುಕೇಶನ್ ಯೋಜನ...Read more" } ", "keywords": "The new one-rupee currency notes will be released soon by the Indian government and will feature several changes, including the words "BHARAT SARKAR", the bilingual signature of the Secretary of the Ministry of Finance, the new rupee symbol "₹" with the year 2020, and a grain design depicting the country's agricultural dominance", "url": "https://dashboard.publicnext.com/node" }
ಶಿವಮೊಗ್ಗ : ರೌಂಡ್ ಟೇಬಲ್ ಇಂಡಿಯಾ ಸಂಸ್ಥೆ ಶಿವಮೊಗ್ಗ ಜಿಲ್ಲಾ ಶಾಖೆಯ ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ವತಿಯಿಂದ ಫ್ರೀಡಂ ತೂ ಎಜುಕೇಶನ್ ಯೋಜನೆಯಡಿ ನಗರದ ಊರಗಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಬಳಸಿಕೊಂಡು ನಿರ್ಮಿಸಿರುವ ಮೂರು ನೂತನ ಸುಸಜ್ಜಿತ ಕೊಠಡಿಯ ಉದ್ಘಾಟನೆಯನ್ನ ಶನಿವಾರ ಸಂಸದ ಬಿ.ವೈ.ರಾಘವೇಂದ್ರ ಲೋಕಾರ್ಪಣೆಗೊಳಿಸಿದರು. ಈ ಸಮಯದಲ್ಲಿ ಎಂಎಲ್ಸಿ ಅರುಣ್, ಧನಂಜಯ ಸರ್ಜಿ ಹಾಗೂ ಶಾಸಕಿ ಶಾರದಾ ಪೂರ್ಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
28/06/2025 09:22 pm