", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/41631820250629090543filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಿದ್ದಾಪುರ : ಮೇಯಲು ಹೋದ ಎಮ್ಮೆಯೊಂದು ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮರಣ ಹೊಂದದ ಘಟನೆ ಗೋಳ್ಗೋಡ್ (ಅಕ್ಕುಂಜಿ) ಯಲ್ಲಿ ನಡೆದಿದೆ. ಬಂಗ...Read more" } ", "keywords": "Node ", "url": "https://dashboard.publicnext.com/node" }
ಸಿದ್ದಾಪುರ : ಮೇಯಲು ಹೋದ ಎಮ್ಮೆಯೊಂದು ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮರಣ ಹೊಂದದ ಘಟನೆ ಗೋಳ್ಗೋಡ್ (ಅಕ್ಕುಂಜಿ) ಯಲ್ಲಿ ನಡೆದಿದೆ.
ಬಂಗಾರ್ಯ ಹುಲಿಯಾ ನಾಯ್ಕ ಗೋಳಗೊಡ, ಇವರಿಗೆ ಸಂಬಂಧಪಟ್ಟ ಅಂದಾಜು 6 ವರ್ಷ ಪ್ರಾಯದ ಎಮ್ಮೆಯು ಮೇಯಲು ಹೋದ ವೇಳೆ ಘಟನೆ ನಡೆದಿದೆ.
ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಘಟನೆಯಿಂದ ರೈತನಿಗೆ ಅಂದಾಜು 50 ಸಾವಿರ ರೂ ನಷ್ಟವಾಗಿದೆ ಎನ್ನಲಾಗಿದೆ.
Kshetra Samachara
29/06/2025 09:05 pm