", "articleSection": "Lifestyle,Nature,Accident", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/431249_1750938342_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಮಟಾ: ಇಲ್ಲಿನ ವನ್ನಾಳ್ಳಿಯ ಕಡಲ ತೀರದಲ್ಲಿಬೃಹತ್ ಗಾತ್ರದ ನೀಲಿ ತಿಮಿಂಗಿಲದ (ಬ್ಲೂ ವೇಲ್) ಕಳೆಬರಹ ಬುಧವಾರ ಪತ್ತೆಯಾಗಿದೆ. ಸುಮಾರು 13....Read more" } ", "keywords": "Blue whale carcass, Kumta beach, marine life, whale death, coastal ecosystem. ", "url": "https://dashboard.publicnext.com/node" }
ಕುಮಟಾ: ಇಲ್ಲಿನ ವನ್ನಾಳ್ಳಿಯ ಕಡಲ ತೀರದಲ್ಲಿಬೃಹತ್ ಗಾತ್ರದ ನೀಲಿ ತಿಮಿಂಗಿಲದ (ಬ್ಲೂ ವೇಲ್) ಕಳೆಬರಹ ಬುಧವಾರ ಪತ್ತೆಯಾಗಿದೆ.
ಸುಮಾರು 13.5 ಅಡಿ ಉದ್ದದ ಈ ತಿಮಿಂಗಲ 15 ದಿನ ಹಿಂದೆ ಮೃತಪಟ್ಟಿರಬಹುದು ಎಂದು ಕುಮಟಾ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ವನ್ನಳ್ಳಿ ಕಡಲತೀರದ ವ್ಯಾಪ್ತಿಯ ಅರಬ್ಬಿ ಸಮುದ್ರದ ಕಡಲತೀರದಲ್ಲಿ ನೀಲಿ ತಿಮಿಂಗಲ ಶವ ಕೊಳೆತ ಸ್ಥಿತಿಯಲ್ಲಿ ತೇಲಿ ಬಂದಿತ್ತು. ಇದನ್ನು ಕಂಡ ಅಲ್ಲಿಯ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನೀಲಿ ತಿಮಿಂಗಲ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಕೆಲವು ಹಡಗುಗಳಿಗೆ ಡಿಕ್ಕಿಯಾಗಿ ಇಲ್ಲವೇ ಸಮುದ್ರ ನೀರಿನಲ್ಲಿಯೇ ವಿಷಾನಿಲಗಳಿಂದ ಸತ್ತಿರಬಹುದೆಂದು ಅರಣ್ಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕಲಡತೀರದ ಬಳಿಯೇ ತಿಮಿಂಗಲ ಶವದ ಮರಣೋತ್ತರ ಪರೀಕ್ಷೆಯನ್ನು ರೀಫ್ ವಾಚರ್ ಸಂಸ್ಥೆ ಜಂಟಿಯಾಗಿ ಮಾಡಿದೆ. ತಂಡದ ಅಂತಿಮ ವರದಿ ಬಳಿಕ ತಿಮಿಂಗಲ ಸಾವಿನ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಎಸಿಎಫ್ ಕೃಷ್ಣಗೌಡ ತಿಳಿಸಿದ್ದಾರೆ.
Kshetra Samachara
26/06/2025 05:15 pm