", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/416318_1751180736_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಿದ್ದಾಪುರ : ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಪ್ರಸಿದ್ಧ ನದಿ ಅಘೆನಾಶಿನಿ ತುಂಬಿ ಹರಿಯುತ್ತಿದೆ, ಈ ನದಿಯಲಿ ಉಂ...Read more" } ", "keywords": ""Unchalli Waterfalls beauty, Karnataka tourism, hidden waterfalls, Unchalli Falls photos, trekking destinations in Karnataka" ", "url": "https://dashboard.publicnext.com/node" }
ಸಿದ್ದಾಪುರ : ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಪ್ರಸಿದ್ಧ ನದಿ ಅಘೆನಾಶಿನಿ ತುಂಬಿ ಹರಿಯುತ್ತಿದೆ, ಈ ನದಿಯಲಿ ಉಂಟಾಗುವ ಉಂಚಳ್ಳಿ ಜಲಪಾತ ಮೈ ದುಂಬಿ ಧುಮುಕುವ ದೃಶ್ಯವನ್ನ ಪ್ರವಾಸಿಗರು ಸೆರೆ ಹಿಡಿದು ಹರಿಬಿಟ್ಟಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯದಲ್ಲಿ ಹೆಸರು ಮಾಡಿದ ಉಂಚಳ್ಳಿ ಜಲಪಾತ ವೀಕ್ಷಿಸಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಶಿವರಾಜ್ ಕುಮಾರ್, ರಮೇಶ್, ಪ್ರೇಮಾ ನಟಿಸಿದ ನಮ್ಮೂರ ಮಂದಾರ ಹೂವೆ ಚಿತ್ರದ ಚಿತ್ರೀಕರಣ ಇದೆ ಜಲಪಾತದಲ್ಲಿ ನಡೆದಿತ್ತು.
ರವಿವಾರ ಮಳೆ ಸ್ವಲ್ಪ ಇಳಿಮುಖವಾಗಿದ್ದು ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಮೈದುಂಬಿ ಧುಮುಕುವ ಜಲಪಾತದ ಸೌಂದರ್ಯ ಕಣ್ಮನ ಸೆಳೆಯುತ್ತಿದ್ದು ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ.
Kshetra Samachara
29/06/2025 12:35 pm