ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಧುಮೇಹಿಗಳಲ್ಲಿ ದೃಷ್ಟಿಯ ತೊಂದರೆಗಳು - ಮುಂಜಾಗೃತೆ ಇರಲಿ

ಮಧುಮೇಹ ಇರುವವರಲ್ಲಿ ಕಾಣಿಸಿಕೊಳ್ಳುವ ದೃಷ್ಟಿ ದೋಷ ಆರಂಭದಲ್ಲಿ ಯಾವುದೇ ಲಕ್ಷಣಗಳು ನಮ್ಮ ಗಮನಕ್ಕೆ ಬರೋದಿಲ್ಲ. ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ದೃಷ್ಟಿದೋಷಕ್ಕೆ ಡಯಾಬಿಟಿಕ್ ರೆಟಿನೋಪತಿ ಎನ್ನಲಾಗುತ್ತೆ. ಈ ಬಗ್ಗೆ ಹುಬ್ಬಳ್ಳಿಯ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯರು ಹೇಳೋದೇನು? ಬನ್ನಿ ಕೇಳೋಣ...

Edited By : Manjunath H D
Kshetra Samachara

Kshetra Samachara

04/09/2025 04:02 pm

Cinque Terre

26.03 K

Cinque Terre

1

ಸಂಬಂಧಿತ ಸುದ್ದಿ