ಹುಬ್ಬಳ್ಳಿ: ಇಂದಿನ ದಿನಮಾನದಲ್ಲಿ ಮಧುಮೇಹ (ಡಯಾಬಿಟಿಸ್) ಅನೇಕರಲ್ಲಿ ಕಂಡುಬರುತ್ತದೆ. ಅವರು ಕೇವಲ ರಕ್ತದಲ್ಲಿ ಇರುವವರು ಗ್ಲೂಕೋಸ್ ಪದಾರ್ಥದ ನಿಯಂತ್ರಣವನ್ನು ಮಾಡಿಕೊಳ್ಳುವ ಜೊತೆಗೆ ಕಣ್ಣಿನ ಬಗ್ಗೆ ಕಾಳಜಿವಹಿಸಬೇಕಿದೆ. ಯಾಕೆ ಗೊತ್ತಾ?, ಒಂದು ವೇಳೆ ಹಾಗೆ ಮಾಡದಿದ್ದರೆ ಏನಾಗುತ್ತದೆ? ಎಂಬುದರ ಕುರಿತು ಹುಬ್ಬಳ್ಳಿಯ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯರು ಹೇಳೋದೇನು? ಬನ್ನಿ ಕೇಳೋಣ...
ವಿಳಾಸ:
M M Joshi Eye Hospital
Gokul Rd, near KH Jituri Hospital,
Hosur, Sadashiv Nagar, Hubballi
0836 222 9222
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/09/2025 12:52 pm