ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಯನಗಳ ಕಾಳಜಿಗೆ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ವೈದ್ಯರ ಸಲಹೆ ಅಗತ್ಯ

ಹುಬ್ಬಳ್ಳಿ: ಕಣ್ಣಿನ ಅಕ್ಷಿಪಟಲದಲ್ಲಿ ಆಗುವ ಬಾವು ರಕ್ತನಾಳಗಳು ಕೆಟ್ಟು ಅಂದ್ರೆ ಅಕ್ಷಿಪಟಲದ ರಕ್ತನಾಳಗಳಲ್ಲಿ ಗುಳ್ಳೆಗಳೆದ್ದು, ಕೆಟ್ಟು ಸೋರಿ ಬಾವು ಬಂದಾಗ ದೃಷ್ಟಿ ಹಾನಿಯಾಗುತ್ತದೆ. ಇದಕ್ಕೆ ಪರಿಹಾರ ಅಂದ್ರೆ ಇಂಜೆಕ್ಷನ್‌ ಕಣ್ಣಿನಲ್ಲಿ ಇಂಜೆಕ್ಷನ್‌ ಮಾಡಿಸಿಕೊಳ್ಳಬೇಕಾಗುತ್ತದೆ.

ಕಣ್ಣಿನಲ್ಲಿ ಇಂಜೆಕ್ಷನ್‌ ಮಾಡುವುದು ಬಹಳ ಪರಿಣಾಮಕಾರಿಯಾಗಿದ್ದು ಈ ಇಂಜೆಕ್ಷನ್‌ನ್ನು ಪ್ರತಿ ತಿಂಗಳು ಪ್ರತಿ ಎರಡು ತಿಂಗಳಿಗೊಮ್ಮ ಅಂದ್ರೆ ಯಾವ ಇಂಜೆಕ್ಷನ್‌ ಯಾವಾಗ ಎಂದು ನೋಡಿ ತೆಗೆದುಕೊಳ್ಳಬೇಕಾಗುತ್ತದೆ. ಇದು ಕೂಡಾ ಪರಿಣಾಮಕಾರಿಯಾದ ಟ್ರಿಟ್ಮೆಂಟ್ ಆಗಿದೆ. ಪ್ರತಿ ತಿಂಗಳೂ ಇಲ್ಲದಿದ್ರೂ ಕನಿಷ್ಟ ಎರಡು ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕಾಗುತ್ತದೆ. ಇದು ಸ್ವಲ್ಪ ದುಬಾರಿಯಾಗಿದೆ ಆದ್ರೆ ಪರಿಣಾಮಕಾರಿ ಆಗಿದೆ. ಮುಂದೆ ಮೆಕ್‌ ಇನ್‌ ಇಂಡಿಯಾದಲ್ಲಿ ಇದನ್ನು ಇಂಡಿಯಾದಲ್ಲೇ ತಯಾರಿಸಿ ಸರ್ಕಾರ ವಿತರಣೆ ಮಾಡಿದ್ರೆ ಜನಕ್ಕೆ ಅನುಕೂಲ ಆಗುತ್ತದೆ.

ಇನ್ನೂ ಲೇಸರ್‌ ಟ್ರಿಟ್ಮೆಂಟ್ ಇದು ಪೇನ್‌ಲೆಸ್‌ ಟ್ರಿಟ್ಮೆಂಟ್‌ ಕೇವಲ 20 ನಿಮಿಷದ ಟ್ರಿಟ್ಮೆಂಟ್ ಇದಾಗಿದ್ದು ಪೆಸೆಂಟ್‌ಗೆ ಯಾವುದೇ ತೊಂದರೆಯಾಗುದಿಲ್ಲ. ಇದರಿಂದ ಯಾವ ದುಷ್ಪರಿಣಾಮ ಇರುವುದಿಲ್ಲ.ಸೈಡ್‌ ಎಫೆಕ್ಟ್ಸ್‌ ಕೂಡ ಇರುವುದಿಲ್ಲ ಭವಿಷ್ಯದಲ್ಲಿ ಕಣ್ಣಿಗೆ ಹಾನಿಯಾಗುವ ಸಂಶೆಯವೂ ಇಲ್ಲ. ಈ ಟ್ರಿಟ್ಮೆಂಟ್ ಮಾಡಿಸಿಕೊಂಡು ಮನೆಗೆ ಹೋಗಬಹುದು ಇದು ಬಹಳ ಪರಿಣಾಮಕಾರಿ ಚಿಕಿತ್ಸೆ ಯಾಗಿದ್ದು ಅನಗತ್ಯ ಅಂಧತ್ವ ತಡೆಯಬಹುದು.

ಈ ಬಗ್ಗೆ ಹುಬ್ಬಳ್ಳಿಯ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ ನೋಡಿ ...

ವಿಳಾಸ:

MM Joshi Eye Hospital Gokul Rd,

Near KH Jituri Hospital, Hosur,

Sadashiv Nagar, Hubballi

0836 222 9222

Edited By : Manjunath H D
Kshetra Samachara

Kshetra Samachara

08/09/2025 01:06 pm

Cinque Terre

6.51 K

Cinque Terre

0

ಸಂಬಂಧಿತ ಸುದ್ದಿ