ಹುಬ್ಬಳ್ಳಿ: ಇತ್ತೀಚೆಗೆ ಹದಿಹರೆಯದ ಮಕ್ಕಳಲ್ಲಿ ಕಣ್ಣಿನ ದೃಷ್ಟಿ ಸಮಸ್ಯೆ ಹಾಗೂ ಅಲರ್ಜಿಯಂತಹ ಸಮಸ್ಯೆಗಳು ಕಾಡುತ್ತಿದೆ. ಧೂಳಿಗೆ ಮಕ್ಕಳು ಕಣ್ಣುಗಳನ್ನು ಉಜ್ಜುವುದರಿಂದ ಅವರಿಗೆ ಚಸಮಾ ನಂಬರ್ ಬರುತ್ತೆ! ಕೆರೊಟೊಕೊನಸ್ ಎಂಬ ಕಣ್ಣಿನ ಕಾಯಿಲೆಯು ಬೆಳವಣಿಗೆ ವಯಸ್ಸಿನಲ್ಲೇ ಆವರಿಸುತ್ತಿದೆ. ಇದಕ್ಕೆ ಕಾರಣ ಏನು? ಮತ್ತು ಇದಕ್ಕೆ ಸುಲಭ ಚಿಕಿತ್ಸೆ ಏನು? ಎಂಬುದನ್ನು ಹುಬ್ಬಳ್ಳಿಯ ಡಾ. ಎಂ.ಎಂ ಜೋಶಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ರೇಣುಕಾ ಜರತಾರಘರ್ ಹೇಳಿದ್ದಾರೆ. ಬನ್ನಿ ತಿಳಿಯೋಣ...
ವಿಳಾಸ:
M M Joshi Eye Hospital
Gokul Rd, near KH Jituri Hospital,
Hosur, Sadashiv Nagar, Hubballi
0836 222 9222
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/09/2025 05:00 pm