", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/474799-1757127488-NEWS-05.5.02_38_40_18.Still014.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ಐತಿಹಾಸಿಕ ಕ್ಷೇತ್ರ ಹಂಪಿ ದೇಗುಲಗಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ದರ್ಶನ ಪಡೆದರು. ಮೊದಲಿಗೆ ಯಂತ್ರೋಧಾರಕ ಆಂಜನ...Read more" } ", "keywords": "hosapete, hampi visit, mla yatnal, virupaksha temple, lakshmi elephant blessing, religious visit, hosapete news, kannada headline ", "url": "https://dashboard.publicnext.com/node" }
ಹೊಸಪೇಟೆ : ಐತಿಹಾಸಿಕ ಕ್ಷೇತ್ರ ಹಂಪಿ ದೇಗುಲಗಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ದರ್ಶನ ಪಡೆದರು.
ಮೊದಲಿಗೆ ಯಂತ್ರೋಧಾರಕ ಆಂಜನೇಯ ಸ್ವಾಮಿ ದೇಗುಲ, ಕೊದಂಡರಾಮ ದೇಗುಲ ಹಾಗೂ ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ವಿದ್ಯಾರಣ್ಯ ಮಠದಲ್ಲಿ ವಿದ್ಯಾರಣ್ಯ ಭಾರತಿ ಸ್ವಾಮೀಜಿಯ ಆಶೀರ್ವಾದ ಪಡೆದರು. ಹಂಪಿಯ ಬಗ್ಗೆ ಸ್ಥಳೀಯ ಗಂಗಾಧರ ಮಾರ್ಗದರ್ಶನ ನೀಡಿದರು.
ಅಷ್ಟೇ ಅಲ್ಲದೇ ಹೊಸಪೇಟೆ ತಾಲೂಕಿನ ಒಡಕರಾಯ ದೇಗುಲ ಬಳಿ ಭಜರಂಗದಳ, VHP ಹಾಗೂ ಹಿಂದೂಪರ ಸಂಘಟನೆಗಳಿಂದ ಕೂಡಿಸಲಾಗಿರೋ ಹಿಂದೂ ಮಹಾಗಣಪತಿ ದರ್ಶನ ಪಡೆದ್ರು.
PublicNext
06/09/2025 08:28 am