", "articleSection": "Sports,Crime", "image": { "@type": "ImageObject", "url": "https://prod.cdn.publicnext.com/s3fs-public/222042-1757211743-Canva---2025-09-07T075218.606.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಲಕ್ನೋ: ಯುಪಿ ಟಿ20 ಲೀಗ್‌ನಲ್ಲಿ ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ಯತ್ನಿಸಲಾಗಿದೆ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕವು ಗುರುತಿಸಿದ ನ...Read more" } ", "keywords": "UP T20 League fixing scandal, team manager bribery case, FIR filed against team manager, Yash Dayal controversy, UP T20 League match fixing, cricket fixing scandal India, team manager offered 1 crore rupees bribe, Uttar Pradesh cricket association action, sports corruption India, cricket match fixing allegations. ", "url": "https://dashboard.publicnext.com/node" } ಯುಪಿ ಟಿ20 ಲೀಗ್‌ನಲ್ಲಿ ಫಿಕ್ಸಿಂಗ್‌ಗಾಗಿ ತಂಡದ ವ್ಯವಸ್ಥಾಪಕರಿಗೆ 1 ಕೋಟಿ ರೂ ಆಫರ್ - FIR ದಾಖಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಪಿ ಟಿ20 ಲೀಗ್‌ನಲ್ಲಿ ಫಿಕ್ಸಿಂಗ್‌ಗಾಗಿ ತಂಡದ ವ್ಯವಸ್ಥಾಪಕರಿಗೆ 1 ಕೋಟಿ ರೂ ಆಫರ್ - FIR ದಾಖಲು

ಲಕ್ನೋ: ಯುಪಿ ಟಿ20 ಲೀಗ್‌ನಲ್ಲಿ ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ಯತ್ನಿಸಲಾಗಿದೆ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕವು ಗುರುತಿಸಿದ ನಂತರ ಲಕ್ನೋ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕಾಶಿ ರುದ್ರಾಸ್ ಮ್ಯಾನೇಜರ್ ಅರ್ಜುನ್ ಚೌಹಾಣ್ ಅವರಿಗೆ ಬುಕ್ಕಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ 1 ಕೋಟಿ ರೂಪಾಯಿ‌ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳು ನಗದು ಅಥವಾ ಡಾಲರ್‌ಗಳಲ್ಲಿ ತಕ್ಷಣ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
PublicNext

PublicNext

07/09/2025 07:52 am

Cinque Terre

113.21 K

Cinque Terre

1

ಸಂಬಂಧಿತ ಸುದ್ದಿ