", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/259057_1757328737_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UpparChikkodi" }, "editor": { "@type": "Person", "name": "9481942449" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕೋಡಿ : ಸಹಕಾರಿ ರಂಗದ ರಾಜಕೀಯದಲ್ಲಿ ಪ್ರವೇಶಿಸುವುದಿಲ್ಲ.ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಇಲ್ಲ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದ...Read more" } ", "keywords": " MLA Duryodhan Aihole's statement on DCC Bank election", "url": "https://dashboard.publicnext.com/node" } ಚಿಕ್ಕೋಡಿ : ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆಸುವುದಿಲ್ಲ- ಶಾಸಕ ದುರ್ಯೋಧನ ಐಹೊಳೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ : ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆಸುವುದಿಲ್ಲ- ಶಾಸಕ ದುರ್ಯೋಧನ ಐಹೊಳೆ

ಚಿಕ್ಕೋಡಿ : ಸಹಕಾರಿ ರಂಗದ ರಾಜಕೀಯದಲ್ಲಿ ಪ್ರವೇಶಿಸುವುದಿಲ್ಲ.ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಇಲ್ಲ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

ಅವರು ಚಿಕ್ಕೋಡಿ ತಾಲೂಕಿನ ಕುಂಗಟೋಳಿ, ಕರೋಶಿ ಹತ್ತಿರವಾಟ ಗ್ರಾಮಗಳಲ್ಲಿ ಸುಮಾರು 1 ಕೋಟಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು ಸಹಕಾರಿ ಕ್ಷೇತ್ರದ ರಾಜಕೀಯ ಪ್ರವೇಶಕ್ಕೆ ಇಚ್ಛಿಸುವುದಿಲ್ಲ.ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ರಾಯಬಾಗ ತಾಲೂಕಿನಿಂದ ನಾನು ಹಾಗೂ ನನ್ನ ಮಕ್ಕಳು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಡಿಸಿಸಿ ಬ್ಯಾಂಕ್ ಚುನಾವಣೆಗೆ ಹಿರಿಯ ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಇವತ್ತು ರಾಯಬಾಗ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಿದ್ದು, ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು.ಆ ಬೇಡಿಕೆಯು ಇವತ್ತು ಈಡೇರಿದೆ ಎಂದರು.ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿವನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲವನ್ನು ಮಾಡಿಕೊಡಬೇಕೆಂದರು.

ಬಳಿಕ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹೇಶ ಭಾತೆ ಮಾತನಾಡಿ ಕರೋಶಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕುಂಗಟೋಳಿ,ಕರೋಶಿ ಹತ್ತರವಾಟ ಗ್ರಾಮಗಳಲ್ಲಿ ಸುಮಾರು 1 ಕೋಟಿ 30 ಲಕ್ಷದಲ್ಲಿ ಶಾಸಕ ದುರ್ಯೋಧನ ಐಹೊಳೆಯವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಭಾಗದ ಜನರು ಯಾವತ್ತು ಶಾಸಕರ ಪರವಾಗಿ ಇರುತ್ತಾರೆ ಎಂದು ಭರವಸೆಯನ್ನು ನೀಡಿದರು.

ಈ ಸಂಧರ್ಭದಲ್ಲಿ ಸಿದ್ದಗೌಡ ಪಾಟೀಲ,ಹಸನ ಸನದಿ,ಮಾರುತಿ ಹಿರೇಕೋಡಿ,ಸಂತೋಷ ಕಮತೆ,ವಿಜಯ ಕೋಠಿವಾಲೆ,ಎಸ್.ಎಸ್.ಹೊಸಮನಿ,ಶಿವರಾಯಿ ಕಮತೆ,ದುಂಡಪ್ಪಾ ತಳವಾರ,ಭರಮಪ್ಪಾ ಹುಚ್ಚನ್ನವರ,ರಾಜು ಯಲಾಯಿಗೋಳ,ಜ್ಞಾನೇಶ್ವರ ಖಾಡೆ,ಏಕನಾಥ ಜೇಧೆರಾಜು ಕೋಟಗಿ,ರಾಮನಗೌಡ ಪಾಟೀಲ,ಮಹೇಶ ಬಾಕಳೆ,ಜಗದೀಶ. ಮಗದುಮ್ಮ,ರಾಜು ನಾಯಿಕ,ಸುರೇಶ ಕೇಸ್ತಿ,ಅಣ್ಣಪ್ಪಾ‌ ಮುಗಳಿ,ರವಿ ಹಿರೇಕೋಡಿ,ಅಶೋಕ ನಿಮ್ಮೆದಾರ,ದಿನಕರ‌ ಮಗದುಮ್ಮ,ವಿಶಾಲ ಕುರಳಿ,ಅಪ್ಪಾಸಾಬ ಮುರಗಾಲೆ,ಮಹೇಶ ಕಮತೆ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

08/09/2025 04:22 pm

Cinque Terre

9.35 K

Cinque Terre

0

ಸಂಬಂಧಿತ ಸುದ್ದಿ