ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

45ʼ ಸಿನಿಮಾದಲ್ಲಿ ಶಿವಣ್ಣನ ಗೆಟಪ್ ಹೇಗಿದೆ ಗೊತ್ತಾ?

ಬೆಂಗಳೂರು : ಇಷ್ಟರವರೆಗೆ ಸಿನಿಮಾ ರಂಗದಲ್ಲಿ ಅನೇಕ ಸೂಪರ್‌ ಹಿಟ್‌ ಹಾಡುಗಳನ್ನು ನೀಡಿದ್ದ ಅರ್ಜುನ್‌ ಜನ್ಯ, ಈ ಬಾರಿ ಮೊದಲ ಬಾರಿಗೆ ನಿರ್ದೇಶಕರಾಗಿ ಮುಂದಾಗಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಶ್ರಮಪಟ್ಟು ಸ್ಕ್ರಿಪ್ಟ್‌ ಅನ್ನು ತಯಾರಿಸಿ, ಆನಿಮೇಶನ್‌ ಮೂಲಕ ಸಂಪೂರ್ಣ ಕಥೆಯನ್ನು ದೃಶ್ಯ ರೂಪದಲ್ಲಿ ತೋರಿಸಿದ ಬಳಿಕವೇ ಸಿನಿಮಾಗೆ ಅಂತಿಮ ರೂಪ ನೀಡಲಾಗಿದೆ.

ಈ ವಿಭಿನ್ನ ಪ್ರಯತ್ನವೇ ರಾಜ್‌ ಬಿ. ಶೆಟ್ಟಿ, ಉಪೇಂದ್ರ ಹಾಗೂ ಶಿವರಾಜ್‌ ಕುಮಾರ್ ಅಂಥ ದೊಡ್ಡ ಕಲಾವಿದರು ಈ ಸಿನಿಮಾಗೆ ಒಪ್ಪಿಕೊಳ್ಳಲು ಪ್ರಮುಖ ಕಾರಣವಾಗಿದೆ. 45 ಸಿನಿಮಾದ ಟ್ರೈಲರ್ ನೋಡಿದ್ಮೇಲೆ ಏನು ಅನ್ಸಿತ್ತು ಗೊತ್ತಾ ಬನ್ನಿ ಕೇಳಿಕೊಂಡು ಬರೋಣ.

Edited By : Suman K
PublicNext

PublicNext

16/12/2025 03:39 pm

Cinque Terre

12.87 K

Cinque Terre

0