ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕತ್ತಿ ಹಿಡಿದಾಗ ಕರ್ನಾಟಕದಲ್ಲಿ ತುಂಬಾನೇ ಫೇಮಸ್ ಆಗಿದ್ದೇನೆ..!

ಬೆಂಗಳೂರು : ಬಲರಾಮ ಸಿನಿಮಾದಲ್ಲಿ ವಿನಯ್ ಗೌಡ ನಟನೆಯನ್ನೊಳಗೊಂಡಿದ್ದು, ವಿಭಿನ್ನ ಕ್ಯಾರೆಕ್ಟರ್ ಮೂಲಕ ಅವರು ಮತ್ತೆ ಚಿತ್ರರಂಗದಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ.ಈ ಸಿನಿಮಾದ ಬಗ್ಗೆ ಮಾತನಾಡಿದ ವಿನಯ್ ಗೌಡ, ತಮ್ಮ ಪಾತ್ರ ಮತ್ತು ಕಥೆ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.ಕತ್ತಿಯಿಂದ ಕುತ್ತು ಬಂದಿರೋದು ವಿನಯ್ ಗೌಡ ಗೆ ನಮಗೆಲ್ಲ ಗೊತ್ತು ಇರೋ ವಿಷಯನೇ.... ಈಗ ವಿನಯ್ ಗೌಡ ಬಲರಾಮ ಸಿನಿಮಾದಲ್ಲಿ ಈಗ ಕತ್ತಿ ಹಿಡ್ಕೊಂಡಿದ್ದಾರೆ ಇದಕ್ಕೆ ವಿನಯ್ ಗೌಡ ಏನು ಹೇಳಿದ್ರು ಗೊತ್ತಾ? ಹಾಗಾದ್ರೆ ಇಲ್ಲಿ ಕೇಳಿ.

Edited By : Suman K
PublicNext

PublicNext

18/12/2025 04:45 pm

Cinque Terre

13.18 K

Cinque Terre

0

ಸಂಬಂಧಿತ ಸುದ್ದಿ