ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲ್ಯಾಂಡ್ ಲಾರ್ಡ್ ಚಿತ್ರಕ್ಕೆ 100% ಟ್ಯಾಕ್ಸ್ ಫ್ರೀ ಮಾಡಲು ಒತ್ತಾಯಿಸಿ ದಲಿತ ಸಂಘಟನೆಯಿಂದ ಹೋರಾಟ

ಹುಬ್ಬಳ್ಳಿ: ದುನಿಯಾ ವಿಜಯ ನಟನೆಯ ಲ್ಯಾಂಡ್ ಲಾರ್ಡ್ ಭಾರತ ದೇಶದ ಹೆಮ್ಮೆಯ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಸಮಾಜದ ಹಿತಬಯಸುವ, ಅನ್ಯಾಯ, ಅಕ್ರಮ, ಹಿಂಸೆ, ತಾರತಮ್ಯಗಳನ್ನು ಖಂಡಿಸುವ ಸಮಾನತೆಯನ್ನು ಸಾರುವ ಮನರಂಜನೆಯೊಂದಿಗೆ ಕ್ರಿಯಾತ್ಮಕ- ಕಲಾತ್ಮಕ ಯಶಸ್ವಿ ಚಲನಚಿತ್ರವಾಗಿದೆ ಅದಕ್ಕಾಗಿ 100% ಟ್ಯಾಕ್ಸ್ ರಿಯಾಯಿತಿ ಮಾಡಬೇಕೆಂದು ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ದಲಿತ ಸಂಘಟನೆಯಿಂದ ಪ್ರತಿಭಟನೆ ಮಾಡಿದರು.

ಲಗಾನ್, ಗದರ್, ಕಾಶ್ಮೀರಿ ಫೈಲ್, ಕೇರಳ ಸ್ಟೋರಿ, ಅಸುರನ್, ಜೈ ಭೀಮ್, ಕಾಟೇರ, ಛಾವ, ಧುರಂದರ್, ಸಾಲಿಗೆ ಸೇರುವ "ಲ್ಯಾಂಡ್ ಲಾರ್ಡ್ ಕನ್ನಡ ಚಲನಚಿತ್ರ ಹೊಸ ಹೆಜ್ಜೆಯಾಗಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮಾಡಬಹುದಾದ ಚಲನಚಿತ್ರ ರತ್ನವಾಗಿದೆ.

ಹಿಂಸೆ, ಕ್ರೌರ್ಯ, ಅಸಮಾನತೆ, ಅಮಾನವೀಯತೆಯನ್ನು ಸಹಿಸಿದ ಶೋಷಿತ ವರ್ಗದ-ಭೂರಹಿತರ ವಿವರವನ್ನ ಹೋರಾಟವನ್ನು ಮೇಲ್ವರ್ಗದ ಮನಸ್ಥಿತಿಗಳನ್ನ ಸದರಿ ಚಿತ್ರವು ಮುಕ್ತವಾಗಿ ವಾಸ್ತವದೊಂದಿಗೆ ತೆರೆದಿಟ್ಟಿದೆ. ಅದಕ್ಕಾಗಿ ರಾಜ್ಯ ಸರ್ಕಾರ ರಿಯಾಯಿತಿ ಮಾಡಬೇಕೆಂದು ಒತ್ತಾಯಿಸಿದ ದಲಿತ ಸಂಘಟನೆಗಳು ತಹಶಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2026 07:22 pm

Cinque Terre

19.85 K

Cinque Terre

0

ಸಂಬಂಧಿತ ಸುದ್ದಿ