ಮೈಸೂರು: ಮೈಸೂರಿನ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮೊದಲ ಅಕ್ಕ ಕೆಫೆ ಆರಂಭವಾಗಿದೆ. ನಾಗವಾಲ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಂದ ರುಚಿ ಶುಚಿ ಅಡುಗೆ ತಯಾರಾಗಲಿದೆ. ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೆಫೆ ನಿರ್ಮಾಣವಾಗಿದೆ. ಒಟ್ಟು 6 ಮಂದಿ ಮಹಿಳೆಯರು ಕೆಫೆ ನಡೆಸುತ್ತಿದ್ದು ಬರುವ ಲಾಭದಲ್ಲಿ ಎಲ್ಲರೂ ಸಮಾನವಾಗಿ ಹಂಚಿಕೆ ಮಾಡಿಕೊಳ್ಳಲಿದ್ದಾರೆ. ಮೈಸೂರಿನ ಮೊದಲ ಅಕ್ಕ ಕೆಫೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಲಿದೆ.ಜಿಲ್ಲಾ ಪಂಚಾಯತ್ ನೌಕರರು ಸೇರಿದಂತೆ ಎಲ್ಲರಿಗೂ ರಿಯಾಯಿತಿ ದರದಲ್ಲಿ ತಿಂಡಿ ಊಟ ಟೀ ಕಾಫಿ ದೊರೆಯಲಿದೆ
PublicNext
05/03/2026 02:12 pm
LOADING...