ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ : "ನಮ್ಮ ಕೆಲ್ಸ ಕಾರ್ಯಗಳಿಗೆ ವಾಹನ ತುಂಬಾ ಸಹಾಯವಾಯ್ತು' - ಸಂತಸ ವ್ಯಕ್ತಪಡಿಸಿದ ಮಹಿಳಾ ಫಲಾನುಭವಿ

ಮಂಡ್ಯ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ "ಖೇಲೋ ಇಂಡಿಯಾ - ವೈಬ್ರೆಂಟ್ ಮಂಡ್ಯ' ಕಾರ್ಯಕ್ರಮವು ಮಂಡ್ಯದ ವಿ.ಸಿ. ಫಾರಂ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಡಿ 388 ವಿಶೇಷಚೇತನ ಮಹಿಳೆಯರು ಹಾಗೂ ಪುರುಷರಿಗೆ Tvs ಕಂಪನಿಯ ನಾಲ್ಕು ಚಕ್ರದ ವಾಹನಗಳನ್ನು ಹಸ್ತಾಂತರ ಮಾಡಲಾಯಿತು. ಈ ವೇಳೆ ಕೆ.ಆರ್‌ ನಗರದ ಹೆಬಸೂರು ಕ್ಷೇತ್ರ ಮಹಿಳಾ ಫಲಾನುಭವಿ ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

14/03/2026 04:57 pm

Cinque Terre

10.83 K

Cinque Terre

0

ಸಂಬಂಧಿತ ಸುದ್ದಿ