ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಿತರಿಸುತ್ತಿರುವ ನಾಲ್ಕು ಚಕ್ರದ ವಾಹನವು ನನಗೆ ಬಲವನ್ನು ನೀಡಿದೆ ಎಂದು ಕೆಆರ್ ನಗರದ ಸಾಲಿಗ್ರಾಮದ ನಿವಾಸಿ ಜಯಲಕ್ಷ್ಮಿ ತಿಳಿಸಿದ್ದಾರೆ.
388 ವಿಶೇಷಚೇತನರಿಗೆ Tvs ಕಂಪನಿಯ ನಾಲ್ಕು ಚಕ್ರದ ವಾಹನಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಫಲಾನುಭವಿ ಜಯಲಕ್ಷ್ಮಿ ಅವರು ಕುಮಾರಸ್ವಾಮಿ ಅವರನ್ನು ಕೊಂಡಾಡಿದ್ದಾರೆ.
PublicNext
14/03/2026 05:29 pm
LOADING...