388 ವಿಶೇಷಚೇತನ ಮಹಿಳೆಯರು ಹಾಗೂ ಪುರುಷರಿಗೆ Tvs ಕಂಪನಿಯ ನಾಲ್ಕು ಚಕ್ರದ ವಾಹನಗಳನ್ನು ಹಸ್ತಾಂತರ ಮಾಡಲಾಯಿತು. ಈ ವೇಳೆ ಕೆಆರ್ ನಗರದ ಬಸವರಾಜಪುರದಿಂದ ಬಂದಿದ್ದ ಫಲಾನುಭವಿ ಸುಮಲತಾ ಅವರು ತಮ್ಮ ವಾಹನದತ್ತ ಓಡೋಡಿ ಬಂದಿದ್ದಾರೆ. ಅವರ ಖುಷಿಗೆ ಮಿತಿಯೇ ಇಲ್ಲವಾಗಿತ್ತು.
PublicNext
14/03/2026 05:18 pm
LOADING...