ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ : “ಕುಮಾರಣ್ಣರಿಗೆ ಒಳ್ಳೆ ಮನಸಿದೆ”: ವಿಶೇಷಚೇತನರಿಗೆ ಆಸರೆಯಾದ ಕೇಂದ್ರ ಸಚಿವರಿಗೆ ಮೆಚ್ಚುಗೆ

ಮಂಡ್ಯ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ "ಖೇಲೋ ಇಂಡಿಯಾ - ವೈಬ್ರೆಂಟ್ ಮಂಡ್ಯ' ಕಾರ್ಯಕ್ರಮವು ಮಂಡ್ಯದ ವಿ.ಸಿ. ಫಾರಂ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಡಿ 388 ವಿಶೇಷಚೇತನ ಮಹಿಳೆಯರು ಹಾಗೂ ಪುರುಷರಿಗೆ Tvs ಕಂಪನಿಯ ನಾಲ್ಕು ಚಕ್ರದ ವಾಹನಗಳನ್ನು ಹಸ್ತಾಂತರ ಮಾಡಲಾಯಿತು.ಈ ವೇಳೆ ಮೇಲಕೋಟೆ ಕ್ಷೇತ್ರದಿಂದ ಬಂದಿದ್ದ ಫಲಾನುಭವಿ ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

14/03/2026 05:09 pm

Cinque Terre

11.15 K

Cinque Terre

0

ಸಂಬಂಧಿತ ಸುದ್ದಿ