ಕೊಪ್ಪಳ: ಕೊಪ್ಪಳ ತಾಲೂಕಿನ ಗುಳದಳ್ಳಿಯ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ಕಿಡಿಗೇಡಿಗಳು ಶಾಲೆಯ ಬೀಗವನ್ನು ಮುರಿದು ಮುರಿದು ಇಲ್ಲಿ ಗ್ಲಾಸನ್ನು ಹೊಡೆದು ಹಾಕಿದ್ದಾರೆ. ಫಿಲ್ಟರ್ ಅನ್ನೇ ಹೊಡೆದು ಹೋಗಿರುತ್ತಾರೆ. ಈ ಕೃತ್ಯ ಎಸಗಿದ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ಹಿಡಿದು ಶಿಕ್ಷೆ ಕೊಡಿಸಬೇಕೆಂದು ಗ್ರಾಮದ ಶಿಕ್ಷಣ ಪ್ರೇಮಿಗಳು ಅಗ್ರಹಿಸಿದ್ದಾರೆ.
PublicNext
17/03/2026 07:39 am
LOADING...