ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈವಾಗ ನನ್ನ ತಂಗಿಯನ್ನು ಮಂಚಕ್ಕೆ ಕರೀತಾ ಇದ್ದಾನೆ..!

ಬೆಂಗಳೂರು : ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಕೇಳಿಬಂದಿರುವ ಅಸಭ್ಯ ವರ್ತನೆ ಆರೋಪ ಇದೀಗ ಗಂಭೀರವಾಗಿ ಬೆಳೆಯುತ್ತಿದೆ.

ಕುಟುಂಬ ಕಲಹದ ಸಮಸ್ಯೆಗಾಗಿ ಠಾಣೆಗೆ ಬಂದ ಮಹಿಳೆಯರೊಂದಿಗೆ ತಪ್ಪಾಗಿ ನಡೆದುಕೊಂಡಿದ್ದಾನೆ ಎಂದು ಸಂತ್ರಸ್ತೆಯರು ದೂರಿದ್ದಾರೆ.

ಈ ಹಿನ್ನೆಲೆ ಅವರು ನ್ಯಾಯಕ್ಕಾಗಿ ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದಾರೆ. ಮಹಿಳೆಯರು ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರನ್ನು ಭೇಟಿ ಮಾಡಿ ತಮ್ಮ ಮೇಲೆ ನಡೆದ ಘಟನೆಗಳನ್ನು ವಿವರವಾಗಿ ತಿಳಿಸಿದ್ದಾರೆ.

ತಮ್ಮ ನೋವು ಮತ್ತು ಅನುಭವಗಳನ್ನು ಹಂಚಿಕೊಂಡಿದ್ದು, ಪ್ರಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದಷ್ಟೇ ಅಲ್ಲ, ಮಹೇಶ್ ಎಂಬ ವ್ಯಕ್ತಿಗೂ ಸಂದೇಶ್ ಕಡೆಯಿಂದ ಮೋಸ ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರು ಎದುರಿಸಿದ ಸಮಸ್ಯೆಗಳು ಏನು ಎಂಬುದನ್ನು ತಿಳಿಯಲು ಪಬ್ಲಿಕ್ ನೆಕ್ಸ್ಟ್‌ನಲ್ಲಿ ನೋಡಬಹುದು.

Edited By :
PublicNext

PublicNext

17/03/2026 08:37 pm

Cinque Terre

20.14 K

Cinque Terre

0

ಸಂಬಂಧಿತ ಸುದ್ದಿ