ಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ಹುಂಡಿಯ ಹಣ ಎಣಿಕೆ ಕಾರ್ಯ ನಡೆದಿದೆ.
ದೇಗುಲದ ತಾತ್ಕಾಲಿಕ 29 ಹುಂಡಿಗಳ ಎಣಿಕೆ ಕಾರ್ಯ ಎರಡು ದಿನಗಳ ಕಾಲ ನಡೆದಿದ್ದು, ದಿನಾಂಕ 16/3/26ರಂದು ರೂ.84,78,169, ದಿನಾಂಕ 17/3/2026ರಂದು 38,55,745 ರೂಪಾಯಿ ಸೇರಿ 1,23,33,914 ರೂಪಾಯಿ ಸಂಗ್ರಹ ಆಗಿದೆ. ಶ್ರೀಕ್ಷೇತ್ರ ಮೈಲಾರ ದೇವಸ್ಥಾನಕ್ಕೆ ಸಂಬಂಧಿಸಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಎಲ್ಲಾ ಹಣವನ್ನ ಜಮಾ ಮಾಡಲಾಗಿದೆ.
Kshetra Samachara
17/03/2026 09:06 pm
LOADING...