ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಡಿಜೆ ಸದ್ದಿಗೆ ಜನ ಹುಚ್ಚೆದ್ದು ಕುಪ್ಪಳಿಸಿದ್ದಾರೆ.
ಡಿಜೆ ಸದ್ದಿಗೆ ಯುವಸಮೂಹ ಕುಣಿದು ಕುಪ್ಪಳಿಸಿದೆ. ಪರಸ್ಪರ ಬಣ್ಣ ಎರಚಿ ಜನ ಸಂಭ್ರಮಿಸಿದ್ದಾರೆ.
PublicNext
04/03/2026 09:14 pm
LOADING...