ಚಾಮರಾಜನಗರ: ತಾಲೂಕಿನ ವೀರನಪುರ, ನಂಜೇದೇವನಪುರ, ಮರಿಯಾಲ ಸೇರಿದಂತೆ ಸುತ್ತಮುತ್ತಲು ಸುರಿದ ಆಲಿಕಲ್ಲು ಮಳೆಯಿಂದಾಗಿ ಜನ ಜೀವನ ತತ್ತರಿಸಿತ್ತು.
ವೀರನಪುರದಲ್ಲಿ ಆಲಿಕಲ್ಲು ಮಳೆ ಸುರಿದು 24 ಗಂಟೆ ಕಳೆದರೂ ಆಲಿಕಲ್ಲು ಕರಗದೇ ಹಾಗೆ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದಿದೆ. ಜನವಸತಿ ಪ್ರದೇಶ, ಜಮೀನು ಹಾಗೂ ನರ್ಸರಿಗಳ ಮೇಲೆ ಬಿದ್ದಿದು ಮಂಜುಗಡ್ಡೆ ಇನ್ನೂ ಕರಗದೆ ಉಳಿದಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.
Kshetra Samachara
19/03/2026 11:46 am
LOADING...