ಹುಬ್ಬಳ್ಳಿ: ಮುಗ್ಧ ಮನಸ್ಸಿನ ಬಡ ಕುಟುಂಬದ ವ್ಯಕ್ತಿಯೊಬ್ಬರಿಗೆ ಕೆಜಿಪಿ ಫೌಂಡೇಶನ್ ಸಂಸ್ಥಾಪಕ ಶ್ರೀಗಂಧ ಶೇಟ್ ನೆರವಾಗಿದ್ದಾರೆ.
ದೂಡು ಗಾಡಿಯಲ್ಲಿ ಹೂವು, ಹಣ್ಣು, ತರಕಾರಿ ಮಾರುತ್ತ ತನ್ನ ಜೀವನ ಬಂಡಿ ಸಾಗಿಸುತ್ತಿದ್ದ, ಹುಬ್ಬಳ್ಳಿಯ ಗೋಕುಲ ಗ್ರಾಮದ
ಗಣೇಶ ಜಿಂದಿಯವರ, ತಾನು ವಿಶೇಷಚೇತನನಾಗಿದ್ದರೂ ದುಡಿದು ತನ್ನಬೇಕೆಂಬ ಹಂಬಲ ಹೊಂದಿದ್ದರು.
ಅವರ ಬಾಳಿಗೆ ಕೆಜಿಪಿ ಫೌಂಡೇಶನ್ ವತಿಯಿಂದ ಶ್ರೀಗಂಧ ಶೇಟ್ ಅವರು ನೆರವಾಗಿದ್ದಾರೆ. ಹೊಸ ದೂಡು ಬಂಡಿ ನೀಡಿ ಗಣೇಶ್ ಅವರ ಜೀವನಕ್ಕೆ ದಾರಿದೀಪವಾಗಿದ್ದಾರೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/03/2026 06:43 pm
LOADING...