ಬೆಂಗಳೂರು : ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುವ ಚಾಳಿ ನಿಮ್ಮದಾಗಿದ್ದರೆ ಈ ಕೂಡಲೇ ಅದನ್ನು ಕರೆಕ್ಷನ್ ಮಾಡಿಕೊಳ್ಳಿ. ಇಲ್ಲದೇ ಹೋದರೆ ನಿಮ್ಮ ವಾಹನ ನಿಮ್ಮಿಂದ ಬಹು ದೂರದ ಜಾಗಕ್ಕೆ ಸೇರೋದು ಗ್ಯಾರಂಟಿ! ಇವತ್ತಿನಿಂದಲೇ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ವಾಹನಗಳ ಸದ್ದು ಮೊಳಗಲಿದೆ. ರಸ್ತೆಗಳ ಮಧ್ಯೆ, ನೋ ಪಾರ್ಕಿಂಗ್ ಜಾಗ, ಒನ್ ವೇನಂಥ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿದ್ದು ಕಂಡು ಬಂದರೆ ಮುಗೀತು. ಈ ಬಾರಿ ಪಾಲಿಕೆಯವರೊಂದಿಗೆ ಪೊಲೀಸರಿಗೂ ಸರ್ಕಾರ ಅಧಿಕಾರ ಕೊಟ್ಟಿದೆ ಜೋಕೆ! ಈ ಬಗ್ಗೆ ಸ್ವತಃ ಡಿಸಿಎಂ ಡಿಕೆಶಿ ಅವರೇ ಹೇಳುತ್ತಾರೆ ನೋಡಿ.
PublicNext
20/03/2026 10:39 pm
LOADING...