ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಆಕಸ್ಮಿಕ ಬೆಂಕಿ ತಗುಲಿ ತಗಡಿನ ಶೆಡ್ ಸುಟ್ಟು ಭಸ್ಮ

ಹುಬ್ಬಳ್ಳಿ: ಆಕಸ್ಮಿಕ ಬೆಂಕಿ ತಗುಲಿ ಶೆಡ್ ಒಂದು ಸಂಪೂರ್ಣ ಸುಟ್ಟು ಹೋದ ಘಟನೆ ಹುಬ್ಬಳ್ಳಿ ತಾಲೂಕು ಕುಸುಗಲ್ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಕುಸುಗಲ್ ಗ್ರಾಮದ ಖಾಲಿ ಜಾಗದಲ್ಲಿನ ತಗಡಿನ ಶೆಡ್'ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಶೆಡ್'ಗೆ ಆವರಿಸಿದೆ. ಬೆಂಕಿ ರಭಸಕ್ಕೆ ಸಂಪೂರ್ಣ ಶೆಡ್ ಸುಟ್ಟು ಹೋಗಿದ್ದು ಕೆಲ ಬಳಕೆಯ ಸಾಮಗ್ರಿಗಳು ಹಾನಿಯಾಗಿವೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/03/2026 08:57 pm

Cinque Terre

26.85 K

Cinque Terre

1

ಸಂಬಂಧಿತ ಸುದ್ದಿ