ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲಿಸುತಿದ್ದ ರೈಲು ಹತ್ತಲು ಹೋಗಿ ಭೀಕರ ಅಪಘಾತ : ಯುವಕನ ಸ್ಥಿತಿ ಗಂಭೀರ

ಭೋಪಾಲ್ (ಮಧ್ಯಪ್ರದೇಶ): ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬ ಆಯತಪ್ಪಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಸಂದಿಗೆ ಬಿದ್ದು ಭೀಕರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.

​ಮಾರ್ಚ್ 31 ರಂದು ಭೋಪಾಲ್ ರೈಲ್ವೆ ನಿಲ್ದಾಣದಿಂದ ಭೋಪಾಲ್-ಇಂದೋರ್ ಎಕ್ಸ್‌ಪ್ರೆಸ್ ರೈಲು ಹೊರಡುತ್ತಿದ್ದ ಸಂದರ್ಭದಲ್ಲಿ, ಯುವಕ ಚಲಿಸುತ್ತಿದ್ದ ರೈಲನ್ನು ಹಿಡಿಯಲು ಓಡಿದ್ದಾರೆ. ಈ ವೇಳೆ ಆಯತಪ್ಪಿದ ಅವರು ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಕಿರಿದಾದ ಜಾಗಕ್ಕೆ ಬಿದ್ದಿದ್ದಾರೆ. ಕೇವಲ ಕೆಲವು ಸೆಕೆಂಡುಗಳ ಅಂತರದಲ್ಲಿ ರೈಲು ಅವರನ್ನು ಹಲವು ಬಾರಿ ಎಳೆದೊಯ್ದಿದೆ.

Edited By :
PublicNext

PublicNext

03/04/2026 10:28 pm

Cinque Terre

22.51 K

Cinque Terre

0

ಸಂಬಂಧಿತ ಸುದ್ದಿ