ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ನಲ್ಲಿ ಸಮಸ್ಯೆಗಳು ಅಷ್ಟು ಇಲ್ಲದಿದ್ರೂ ಇರೋ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಕ್ತಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ವಾರ್ಡ್ ಈ ಹಿಂದೆ ಎಲೆಕ್ಷನ್ ಮುಂಚೆ ಹೇಗಿತ್ತೋ ಈಗಲೂ ಹಾಗೇ ಇದೆ, ಏನೂ ಬದಲಾಗಿಲ್ಲ. ಪಾರ್ಕ್ ನಿರ್ವಹಣೆ ಶೂನ್ಯ ಅಂತಿದ್ದಾರೆ ಜನ. ಆದ್ರೆ, ಕೆಲವೊಂದು ಪಾರ್ಕ್ ಮಾತ್ರ ಅದ್ಭುತವಾಗಿ ನಿರ್ವಹಣೆಯಾಗಿವೆ.
PublicNext
07/04/2026 03:29 pm
LOADING...