ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೂ ಕ್ಯಾರೆ ಎನ್ನದ ಪೊಲೀಸರು!

ಇದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರೋ ಹೆಚ್ ಎಸ್ ಆರ್ ಲೇಔಟ್. ಹೈಫೈ ಜನರೇ ಅಧಿಕ ವಾಸವಾಗಿರೋ ಈ ವಾರ್ಡ್ ಜಿಬಿಎ ಮೀಸಲಾತಿ ಪ್ರಕಾರ ಈ ಬಾರಿ ಸಾಮಾನ್ಯ ವರ್ಗಕ್ಕೆ ಸೇರಿದುದಾಗಿದೆ. ಈ ಹಿಂದೆ ಗುರುಮೂರ್ತಿ ಎಂಬುವರು ಹೆಚ್ ಎಸ್ ಆರ್ ಲೇಔಟ್ ವಾರ್ಡ್ ನ ಕಾರ್ಪೋರೆಟರ್ ಆಗಿದ್ದರೆಂದು ಇಲ್ಲಿನ ಕೆಲವರು ನೆನಪಿಸಿಕೊಳ್ತಾರಷ್ಟೆ‌. ಜಿಬಿಎ ಚುನಾವಣೆ ಎದುರಾದರೆ ವಾರ್ಡ್ ನ ಕಾರ್ಪೋರೆಟರ್ ಯಾರಾಗಲಿದ್ದಾರೆ? ಅನ್ನೋ 'ಪಬ್ಲಿಕ್ ನೆಕ್ಸ್ಟ್' ನ ಪ್ರಶ್ನೆ ಸ್ಪಷ್ಟವಾದ ಉತ್ತರ ಸಿಗಲಿಲ್ಲ.

Edited By : Somashekar
PublicNext

PublicNext

07/04/2026 05:21 pm

Cinque Terre

3.62 K

Cinque Terre

0

ಸಂಬಂಧಿತ ಸುದ್ದಿ