ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ವೋಟ್‌ ಕೇಳುವಾಗ ನಮಸ್ಕಾರ ಮಾಡ್ಕೋಂಡು ಬರ್ತಾರೆ - ಆಮೇಲೆ ಇತ್ತ ತಿರುಗಿ ಕೂಡ ನೋಡಲ್ಲ'

ಬೆಂಗಳೂರು: ಶೆಟ್ಟಿಹಳ್ಲಿ ಗ್ರಾಮವು ಬಿಬಿಎಂಪಿಗೆ ಸೇರಿ ಎರಡು ದಶಕಗಳೇ ಕಳೆದು ಸದ್ಯ ಜಿಬಿಎ ಆಗಿದ್ರೂ ಅಲ್ಲಿ ಇನ್ನೂ ಹಳ್ಳಿ ವಾತಾವರಣವೇ ಇದೆ. ಗ್ರಾಮದ ಮಧ್ಯಭಾಗದಲ್ಲೇ ಇರೋ ತಿಪ್ಪೆಗೆ ಜನ ಹೈರಾಣಾಗಿದ್ದಾರೆ. ಇದರ ಬಗ್ಗೆ ಯಾರಿಗೇ ಎಷ್ಟೇ ದೂರು ನೀಡಿದ್ರೂ ಏನೂ ಪ್ರಯೋಜನೆ ಇಲ್ಲ. ಓಟು ಕೇಳುವಾಗ ಕೈ ಮುಗಿದುಕೊಂಡು ಬರ್ತಾರೆ ಕೆಲಸ ಮುಗಿದ ಮೇಲೆ ಈ ಕಡೆ ತಿರುಗಿ ನೋಡಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Somashekar
PublicNext

PublicNext

07/04/2026 03:29 pm

Cinque Terre

2.71 K

Cinque Terre

0

ಸಂಬಂಧಿತ ಸುದ್ದಿ