ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ದಶಮಿ ದಿಂಡಿ ಉತ್ಸವ - ಶ್ರೀ ವೆಂಕಟರಮಣ ದೇವರ ಬಪ್ಪನಾಡು ದೇವಸ್ಥಾನ ಭೇಟಿ

ಮುಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಸ್ತುತ ಸಾಲಿನ ಕೊನೆಯ ದಶಮಿ ದಿಂಡಿ ಉತ್ಸವ ಪ್ರಯುಕ್ತ ಶ್ರೀ ದೇವರು ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿದರು.

ಈ ಸಂದರ್ಭ ಅರ್ಚಕರು ಆಡಳಿತ ಸಮಿತಿ ಹಾಗೂ ಭಜಕ ವೃಂದ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

27/04/2026 08:10 pm

Cinque Terre

752

Cinque Terre

0

ಸಂಬಂಧಿತ ಸುದ್ದಿ