ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026- ನಾಗೇಶ ವಾಯ್ ಅಣ್ಣಿಗೇರಿ ಅವರಿಗೆ "ವಿದ್ಯಾರತ್ನ" ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಡಿಜಿಟಲ್ ಮಾಧ್ಯಮದ ಅತಿ ವೇಗದಲ್ಲಿ ಜನರ ಮನಸ್ಸನ್ನು ಗೆದ್ದ ಪಬ್ಲಿಕ್ ನೆಕ್ಸ್ಟ್ ಸಂಸ್ಥೆಯು ಶ್ರೀ ರಾಜೇಶ್ವರಿ ಪ್ರಾಪರ್ಟಿಸ್ ಸಹಭಾಗಿತ್ವದಲ್ಲಿ ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026 ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿ ಶಿಕ್ಷಣ ಕಾಶಿ ಕೀರ್ತಿಗೆ ಅವಿಸ್ಮರಣೀಯ ಕೊಡುಗೆ ನೀಡಿ, ವೈ.ಬಿ.ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಸೇವೆ ಮಾಡುತ್ತಿರುವ ನಾಗೇಶ ವಾಯ್ ಅಣ್ಣಿಗೇರಿ ಅವರ ಅವಿಸ್ಮರಣೀಯ ಸಾಧನೆಯನ್ನು ಪರಿಗಣಿಸಿ "ವಿದ್ಯಾರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/04/2026 08:05 pm

Cinque Terre

40.75 K

Cinque Terre

0

ಸಂಬಂಧಿತ ಸುದ್ದಿ