ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಸಂಸ್ಥೆ ವತಿಯಿಂದ ಶ್ರೀ ರಾಜೇಶ್ವರಿ ಪ್ರಾಪರ್ಟಿಸ್ ಸಹಭಾಗಿತ್ವದಲ್ಲಿ ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026 ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಾಟರ್ ಪ್ಯೂರಿಪೈಯರ್ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಗ್ರಾಹಕರ ನೆಚ್ಚಿನ ವಾಟರ್ ಪ್ಯೂರಿಪೈಯರ್ ಒದಗಿಸುವ ಮೂಲಕ ಸಾಕಷ್ಟು ಜನರ ವಿಶ್ವಾಸ ಗಳಿಸಿರುವ ಸಾಧಕರಾದ ಪ್ರಭುಲಿಂಗ ಹಂಚಿನಾಳ ಅವರಿಗೆ ಪಬ್ಲಿಕ್ ನೆಕ್ಸ್ಟ್ ಸಂಸ್ಥೆಯಿಂದ "ಉದ್ಯಮರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2026 06:06 pm
LOADING...