ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಂದಿನ ಜನರೇಶನ್‌ ಜಾಬ್ ಸೀಕರ್ಸ್ ಆಗುವುದಕ್ಕಿಂತ ಜಾಬ್ ಕ್ರಿಯೇಟರ್ಸ್ ಆಗಬೇಕು; ಪಬ್ಲಿಕ್ ನೆಕ್ಸ್ಟ್CEO ಮಂಜುನಾಥ ರಾವ್

ಹುಬ್ಬಳ್ಳಿ: ಇಂದಿನ ಕಾಲದಲ್ಲಿ AI ಇಂಪ್ಯಾಕ್ಟ್ ಆಗಿಬಿಟ್ಟಿದೆ‌. ಮುಂದಿನ ದಿನಗಳಲ್ಲಿ ITBT ಇಂಡಸ್ಟ್ರಿ, ಸಾಫ್ಟ್‌ವೇರ್, CPO ಇಂಡಸ್ಟ್ರಿ, ಟ್ವಿಟರ್ಸ್, ಡಾಕ್ಟರ್ಸ್ ಸೇರಿದಂತೆ ಹಲವಾರು ವಿಭಾಗಗಳು AI ಆಗುತ್ತವೆ. ಅದಕ್ಕಾಗಿ ಮುಂದಿನ ಜನರೇಶನ್‌ ಜಾಬ್ ಸೀಕರ್ಸ್ ಆಗುವುದಕ್ಕಿಂತ ಜಾಬ್ ಕ್ರಿಯೇಟರ್ಸ್ ಆಗಬೇಕೆಂದು ಪಬ್ಲಿಕ್ ನೆಕ್ಸ್ಟ್CEO ಮಂಜುನಾಥ ರಾವ್ ಅವರು ಹೇಳಿದರು.

ಹುಬ್ಬಳ್ಳಿಯ ನವೀನ ಹೊಟೇಲ್‌ ನಲ್ಲಿ ನಡೆದ 'ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026' ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಜುನಾಥ ರಾವ್ ಅವರು,

ಈ ಅವಾರ್ಡ್ ಪ್ರೋಗ್ರಾಂ ಮಾಡಲು ಮುಖ್ಯ ಉದ್ದೇಶ ಅಂದ್ರೆ, ಅದು ಮುಂದಿನ ಜನರೇಶನ್‌ಗೆ ಸ್ಫೂರ್ತಿದಾಯಕವಾಗಲೆಂದು. ನಿಮ್ಮ ಸಾಧನೆ ಗುರುತಿಸಲು ಇದೊಂದು ಪ್ಲಾಟ್‌ಫಾರ್ಮ್ ಎಂದು ಪಬ್ಲಿಕ್ ನೆಕ್ಸ್ಟ್ CEO ಮಂಜುನಾಥ ರಾವ್ ಅವರು ಹೇಳಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/04/2026 09:19 pm

Cinque Terre

21.71 K

Cinque Terre

0

ಸಂಬಂಧಿತ ಸುದ್ದಿ