ಹುಬ್ಬಳ್ಳಿ : ಮೌಲಾನ ಅಜಾದ್ ಮಾದರಿ ಶಾಲೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ
ಪಾಲಿಕೆಯ ಜಾಗ ನೀಡೋ ವಿಚಾರದಲ್ಲಿ ಗದ್ದಲ ಗೊಂದಲ ಉಂಟಾಗಿ, ಕೆಲ ಸಮಯ ಮಹಾನಗರ ಪಾಲಿಕೆ ಮಹಾಪೌರ ಮುಂದೆ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ಮಾಡಿದ ನಂತರ ಆದೇಶ ಪಾಸ್ ಮಾಡಿದರು ಎಂದು ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2026 07:43 pm
LOADING...