ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಗೆ ಓಟ್ ಮಾಡಬೇಕೆಂದು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳಿಗೆ ಒತ್ತಡ ಹೇರಿದ್ದರು ಚರಂತಿಮಠ !!

ಬೆಂಗಳೂರು : ಇಂದು ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗೋ ದಿನ. ಕೌಂಟಿಂಗ್ ಶುರುವಾಗುವ ಕೆಲವೇ ನಿಮಿಷಗಳಿಗೂ ಮುನ್ನ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಸಹೋದರಿ ಮತ್ತು ಬಾಗಲಕೋಟೆ ಜಿ.ಪಂ. ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು 'ಪಬ್ಲಿಕ್ ನೆಕ್ಸ್ಟ್'ನೊಂದಿಗೆ ಮಾತನಾಡಿದ್ದು, ಸಹೋದರ ಉಮೇಶ್ ಮೇಟಿ ಅವರು ಅಹಿಂದ ಮತಗಳಿಂದ ಗೆದ್ದೇ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Edited By : Manjunath H D
PublicNext

PublicNext

04/05/2026 11:25 am

Cinque Terre

64.21 K

Cinque Terre

3

ಸಂಬಂಧಿತ ಸುದ್ದಿ