ಧಾರವಾಡ : ಧಾರವಾಡ ಜನತೆಗೆ ಸಂತಸದ ಸುದ್ದಿ. ಪ್ರಸಿದ್ಧ ಮುರುಡಿ ಸಾರಿ ಸಂಸ್ಥೆಯ ಎಕ್ಸ್‌ಪೋ ಇದೀಗ ಆರಂಭವಾಗಿದ್ದು, ಸೀರೆ ಪ್ರಿಯರಿಗೆ ಅಪೂರ್ವ ಅವಕಾಶ ಕಲ್ಪಿಸಿದೆ. ನಗರದ ಶಿವಾಜಿ ಸರ್ಕಲ್ ಸಮೀಪ, ಮೃತುಂಜಯ ಮಾರ್ಕೆಟ್‌ನ ದೊಡ್ಡವಾಡ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಈ ಎಕ್ಸ್‌ಪೋ ನಡೆಯುತ್ತಿದೆ.
ಇದುವರೆಗೆ ಹುಬ್ಬಳ್ಳಿ-ಧಾರವಾಡ ಭಾಗದ ಜನರು ಬೆಳಗಾವಿಗೆ ತೆರಳಿ ಸೀರೆ ಖರೀದಿಸಬೇಕಾಗಿತ್ತು. ಆದರೆ ಈಗ ಸ್ಥಳೀಯರಿಗೇ ಸುಲಭವಾಗಿ ನೇಕಾರರ ದರದಲ್ಲೇ ಸೀರೆಗಳನ್ನು ಪಡೆಯುವ ಅವಕಾಶ ದೊರಕಿದೆ.
ಈ ಎಕ್ಸ್‌ಪೋದಲ್ಲಿ ಇಳಕಲ್ ಸೀರೆ, ಇಳಕಲ್ ಕಾಟನ್, ಬನಾರಸಿ ಸಿಲ್ಕ್, ಕಾಂಚೀಪುರಂ ಸಿಲ್ಕ್, ಮೈಸೂರು ಸಿಲ್ಕ್, ಗಡ್ವಾಲ್, ಪೈಠಾಣಿ, ಲಿನನ್, ಚಂದೇರಿ, ಜಾರ್ಜೆಟ್, ಕ್ರೇಪ್, ಕಾಟನ್, ಸಾಫ್ಟ್ ಸಿಲ್ಕ್ ಹಾಗೂ ಡಿಸೈನರ್ ಸೀರೆಗಳ ವಿಶಾಲ ಸಂಗ್ರಹ ಲಭ್ಯವಿದೆ.ಮದುವೆ, ಹಬ್ಬ ಹಾಗೂ ದಿನನಿತ್ಯ ಬಳಕೆಗಾಗಿ ಬೇಕಾಗುವ ಎಲ್ಲಾ ವಿಧದ ಸೀರೆಗಳು ಒಂದೇ ಸ್ಥಳದಲ್ಲಿ ದೊರೆಯುತ್ತಿದ್ದು,
ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮತ್ತೆಕ್ಕೆ ತಡ ಇಂದೇ ಭೇಟಿ ನೀಡಿ ಶಿವಾಜಿ ಸರ್ಕಲ್ ಹತ್ತಿರ, ಮೃತುಂಜಯ ಮಾರ್ಕೆಟ್, ದೊಡ್ಡವಾಡ ಬಿಲ್ಡಿಂಗ್, 1ನೇ ಮಹಡಿ, ಧಾರವಾಡ. 6362808044
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/05/2026 05:28 pm
LOADING...