ಬೆಳಗಾವಿ: ರೈತರ ಬಂಧು, ಬಡವರ ಏಳಿಗೆಗೆ ಶ್ರಮಿಸಿದ ರಾಜ್ಯದ ಮಾಜಿ ಸಿಎಂ ಅವರ ಅಭಿಮಾನೋತ್ಸವ ಕಾರ್ಯಕ್ರಮ ಚಿತ್ರದುರ್ಗದಲ್ಲಿ ಮೇ 9 ರಂದು ನಡೆಯಲಿದೆ. ಬೆಳಗಾವಿ ಜಿಲ್ಲೆಯ ಅಭಿಮಾನಿಗಳು ಆಗಮಿಸುವಂತೆ ಬೆಳಗಾವಿಯ ಬಿಜೆಪಿ ಮುಖಂಡ ಮುರಗೇಂದ್ರಗೌಡ ಅವರು ಕರೆ ನೀಡಿದರು.
PublicNext
05/05/2026 06:42 pm
LOADING...