ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಸ್‌ವೈ ಅಭಿಮಾನೋತ್ಸವಕ್ಕೆ ಸ್ವಯಂಪ್ರೇರಿತವಾಗಿ ಆಗಮಿಸಿ: ರಮೇಶ ದೇಶಪಾಂಡೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ ರಾಜ್ಯಕಂಡ ಧೀಮಂತ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಅಭಿಮಾನೋತ್ಸವದ ಅಂಗವಾಗಿ ರಾಮದುರ್ಗ ತಾಲೂಕಿನಿಂದ ತೆರಳಲು ಎಲ್ಲರಿತಯ ತಯಾರಿ ಮಾಡಿಕೊಂಡಿದ್ದೇವೆ ಎಂದು ರಾಮದುರ್ಗ ಬಿಜೆಪಿ ಮುಖಂಡ ರಮೇಶ್ ದೇಶಪಾಂಡೆ ಅವರು ತಿಳಿಸಿದರು.

Edited By : Manjunath H D
PublicNext

PublicNext

05/05/2026 06:47 pm

Cinque Terre

7.27 K

Cinque Terre

0

ಸಂಬಂಧಿತ ಸುದ್ದಿ