ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಡಿಕೆಶಿ ಸಮಯ ಪಾಲನೆ ಆದೇಶ, ಕೆಲವರು ಪಾಲಿಸಿದ್ರೆ, ಇನ್ನು ಕೆಲವರು ಡೋಂಟ್ ಕೇರ್

ಹಗರಿಬೊಮ್ಮನಹಳ್ಳಿ : ಸರ್ಕಾರಿ ಕಚೇರಿಗಳ ಸಮಯ 10 ಗಂಟೆ ನಿಗದಿ ಮಾಡಲಾಗಿದೆ. ಸಮಯ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಡಿಕೆ ಶಿವಕುಮಾರ್ ಸರ್ಕಾರದ ಆದೇಶ ಹೊರಡಿಸಿದ್ದಾರೆ. ಇದರ ಭಾಗವಾಗಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪುರಸಭೆ ಕಾರ್ಯಾಲಯದಲ್ಲಿ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಂದಿದ್ದಾರಾ..? ಇಲ್ವಾ ಅನ್ನೋದ್ರ ಬಗ್ಗೆ ರಿಯಾಲಿಟಿ ಚೆಕ್ ನಡೆಸಲಾಯಿತು.

ಸಿಎಂ ಆದೇಶದಂತೆ ಸಿಬ್ಬಂದಿಗಳು ಕಚೇರಿಗೆ ಕೆಲವು ಸಿಬ್ಬಂದಿ ಕೆಲವರು ಬಂದಿದ್ರೆ, ಕೆಲವರು ಬಂದಿರಲಿಲ್ಲ. ಹಗರಿಬೊಮ್ಮನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಮುಗುಳಿ ಹನುಮಂತ ಅನ್ನೋರು ಟ್ರೈನಿಂಗ್ ಗೆ ಅಂತ ಮೈಸೂರಿಗೆ ತೆರಳಿದ್ದಾರೆ. ಇಲಾಖೆಯ ಕಂಪ್ಯೂಟರ್ ಆಪರೇಟರ್, ವ್ಯವಸ್ಥಾಪಕರು, ಪಹಣಿ ವಿತರಣಾ ಸಿಬ್ಬಂದಿ ಹಾಜರಿದ್ದರು.

Edited By : Manjunath H D
PublicNext

PublicNext

09/06/2026 04:49 pm

Cinque Terre

7.71 K

Cinque Terre

0

ಸಂಬಂಧಿತ ಸುದ್ದಿ