ಗುಂಡ್ಲುಪೇಟೆ : ತಾಲೂಕಿನ ಕಲ್ಲಿಗೌಡನಹಳ್ಳಿ ರಸ್ತೆಯಲ್ಲಿ ಕೇರೆ ಹಾವುಗಳೆರಡು ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ನೋಡಿದ ಸ್ಥಳೀಯರು ಹೌಹಾರಿದ್ದಾರೆ.
ಸುಮಾರು ಎಂಟರಿಂದ ಹತ್ತು ಅಡಿ ಉದ್ದವಿರುವ ಎರಡು ಸರ್ಪಗಳು ರಸ್ತೆ ಬದಿಯಲ್ಲಿಯೇ ಸಲ್ಲಾಪದಲ್ಲಿ ತೊಡಗಿರುವ ದೃಶ್ಯವನ್ನ ಅದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ಲಾಗಿದೆ.
PublicNext
14/06/2026 08:23 pm
LOADING...