ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ: ಕಾಡೆಮ್ಮೆ ಬೇಟೆಯಾಡಿದ ಹುಲಿ - ಬಂಡೀಪುರದಲ್ಲಿ ರೋಚಕ ದೃಶ್ಯ ಕಂಡು ಹೌಹಾರಿದ ಪ್ರವಾಸಿಗರು

ಗುಂಡ್ಲುಪೇಟೆ : ಕೆರೆಯಲ್ಲಿ ದಾಹ ನೀಗಿಸಿಕೊಳ್ಳಲು ಬಂದಂತಹ ಕಾಡೆಮ್ಮೆ ಮೇಲೆ ಎರಗಿದ ಹುಲಿಯ ರಣ ರೋಚಕ ದೃಶ್ಯ ಪ್ರವಾಸಿಗರನ್ನು ರೋಮಾಂಚನಗೊಳಿಸಿರುವ ಘಟನೆ ಬಂಡೀಪುರದಲ್ಲಿ ನಡೆದಿದೆ.

ಬಂಡೀಪುರದಲ್ಲಿ ಇಂದು ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ವ್ಯಾಘ್ರ ಬೇಟೆಯ ಅಪರೂಪದ ದರ್ಶನವಾಗಿದೆ, ಬಂಡೀಪುರದ ಆಲಘಟ್ಟ ಕೆರೆ ಬಳಿ ಹೊಂಚುಹಾಕಿ ಕುಳಿತಿದ್ದ ವ್ಯಾಘ್ರ ಕಾಡೆಮ್ಮೆಯನ್ನು ಎಳೆದೊಯ್ದ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ

Edited By : Manjunath H D
PublicNext

PublicNext

20/06/2026 07:47 pm

Cinque Terre

2.72 K

Cinque Terre

0

ಸಂಬಂಧಿತ ಸುದ್ದಿ