ಬೆಂಗಳೂರು : ರಾಜ್ಯದ ಆಡಳಿತದಲ್ಲಿ ನೀವಿರೋದೇ ಇನ್ನು ಒಂದು ವರ್ಷ 11 ತಿಂಗಳು ಮಾತ್ರ. ಬಿಡದಿ ಟೌನ್ ಶಿಪ್ ಯೋಜನೆಯನ್ನು ಹೇಗೆ ಪೂರ್ಣಗೊಳಿಸಲಾಗುತ್ತೆ? ಹೀಗಂತ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಾದರೂ ಕೆಂಪೇಗೌಡ ಬಡಾವಣೆ, ಡಾ.ಶಿವರಾಂ ಕಾರಂತ ಬಡಾವಣೆಗಳನ್ನೇ ಪೂರ್ಣಗೊಳಿಸಲು ಆಗಿಲ್ಲ. ಅಲ್ಲಿ ಇನ್ನೂ ಮೂಲ ಸೌಕರ್ಯಗಳನ್ನೇ ಒದಗಿಸಿಲ್ಲ ಎಂದರು.
PublicNext
15/06/2026 06:29 pm
LOADING...