ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೋಬಿ, ಕಬಾಬ್ ಪ್ರಿಯರೇ ಹುಷಾರ್..!

ಬೆಂಗಳೂರು : ನಾಳೆ ವಿಶ್ವದಾದ್ಯಂತ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ. ಈಗಾಗಲೇ ರಾಜ್ಯದ ಮೂಲೆ ಮೂಲೆಯಲ್ಲೂ ನಿತ್ಯ ಯೋಗದ ಜಾಗೃತಿ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಈ ಬಾರಿ ಯೋಗ ದಿನಾಚರಣೆಗೆ ಅತ್ಯಂತ ಅರ್ಥಪೂರ್ಣವಾದ ಸಂದೇಶವನ್ನು ಇಡಲಾಗಿದೆ. ಅದೇ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ". ಹೌದು, ವಯಸ್ಸಾದರೂ ಯೌವನದ ಉತ್ಸಾಹ ಕಾಯ್ದುಕೊಳ್ಳಲು ಯೋಗ ಎಷ್ಟು ಮುಖ್ಯ ಎಂಬುದೇ ಈ ಬಾರಿಯ ವಿಶೇಷ ಜಾಗೃತಿ.ಜೊತೆಗೆ ಫುಡ್ ಬಗ್ಗೆಯ ಮಾಹಿತಿಯನ್ನು ಕೂಡ ನೀಡಿದ್ದಾರೆ.

Edited By :
PublicNext

PublicNext

20/06/2026 05:41 pm

Cinque Terre

4.85 K

Cinque Terre

0

ಸಂಬಂಧಿತ ಸುದ್ದಿ