ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತ್ಯು

ಸುಳ್ಯ: ಅವಳಿ ಮಕ್ಕಳಿಬ್ಬರು ಕೆರೆಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯ ಎಂಬಲ್ಲಿ ಶನಿವಾರ ನಡೆದಿದೆ.

ಮುರುಳ್ಯ ಕಡೀರ ನಿವಾಸಿ ವಸಂತ ಅವರ ಪುತ್ರರಾದ ಯಶ್ವಿನ್ (6) ಹಾಗೂ ಜಶ್ವಿನ್ (6) ಮೃತಪಟ್ಟ ಮಕ್ಕಳು.

ಇಬ್ಬರೂ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅವಳಿ ವಿದ್ಯಾರ್ಥಿಗಳು. ಇವರಿಬ್ಬರು ಶಾಲೆ ಬಿಟ್ಟು ಮನೆಗೆ ಬಂದು ಕೆರೆಯತ್ತ ಹೋಗಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

Edited By : Vijay Kumar
Kshetra Samachara

Kshetra Samachara

20/06/2026 11:00 pm

Cinque Terre

154

Cinque Terre

0

ಸಂಬಂಧಿತ ಸುದ್ದಿ