ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ತಾಳವಾಡಿ ಗಡಿ ಭಾಗದಲ್ಲಿ ಹೆಚ್ಚಿದ ಕಾಡಾನೆಗಳ ಓಡಾಟ, ಆತಂಕದಲ್ಲಿ ರೈತರು

ಚಾಮರಾಜನಗರ : ಗಡಿಭಾಗದಲ್ಲಿ ಮತ್ತೆ ಕಾಡಾನೆಗಳ ಅಟ್ಟಹಾಸ ಶುರುವಾಗಿದೆ. ರಾತ್ರಿ ವೇಳೆ ಗ್ರಾಮಗಳ ಸಮೀಪವೇ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳು ಬೆಳೆ, ಪಂಪ್‌ ಸೆಟ್ ಹಾಗೂ ತಂತಿ ಬೇಲಿಗಳನ್ನು ಧ್ವಂಸಗೊಳಿಸುತ್ತಿವೆ. ಜೀವಭಯದಿಂದ ರೈತರು ಜಮೀನುಗಳತ್ತ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಹರಸಾಹಸ ನಡೆಸುತ್ತಿದೆ.

Edited By :
PublicNext

PublicNext

23/07/2026 12:53 pm

Cinque Terre

11.61 K

Cinque Terre

0

ಸಂಬಂಧಿತ ಸುದ್ದಿ