ಗುಂಡ್ಲುಪೇಟೆ : ಇಂದು ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದವರಿಗೆ ಚಿರತೆಯ ಸೂಪರ್ ಸೈಟಿಂಗ್ ಆಗಿದೆ, ಜಿಂಕೆಯನ್ನ ಬೇಟೆಯಾಡಿ ಮರವೇರಿ ಭಕ್ಷಿಸುತ್ತಿರುವ ದೃಶ್ಯ ಅಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
28/07/2026 10:23 am
LOADING...