ಕುಂದಗೋಳ : ರೈತಾಪಿ ಜನರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಇದೀಗ ಅವರ ಸಮಸ್ಯೆ ಕೇಳುವವರೇ ಇಲ್ಲಾ ಬಿಡಿಗಾಸು ಪರಿಹಾರ ಬೇಡಾ ಸಂಪೂರ್ಣ ಬೆಳೆ ವಿಮೆ ಕೊಡಿ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸೊರಟೂರ ಬಿಜೆಪಿ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಹೌದು ! ಕುಂದಗೋಳ ತಾಲೂಕಿನಲ್ಲಿ ಇಂದು ಬಿಜೆಪಿ ಬರ ಅಧ್ಯಯನದ ಭಾಗವಾಗಿ ಶಾಸಕ ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ಎನ್.ಮಲ್ಲಿಕಾರ್ಜುನ, ಲಿಂಗರಾಜ ಪಾಟೀಲ್ ರೈತರ ಜಮೀನುಗಳಿಗೆ ಭೇಟಿ ನೀಡಿದ ವೇಳೆ ಯರಿನಾರಾಯಣಪುರ ಗ್ರಾಮದ ರೈತ ಮಲ್ಲಿಕಾರ್ಜುನ ಸೊರಟೂರ ರೈತಾಪಿ ಜನರ ಅಹವಾಲನ್ನು ತೆರದಿಟ್ಟರು.
Kshetra Samachara
05/08/2026 08:57 pm
LOADING...